ರಾಜಕೀಯ ಪ್ರಣಾಳಿಕೆಗಳ ಭರವಸೆ ಈಡೇರಿಸುವುದು ರಾಜ್ಯಧರ್ಮ: ಸಿದ್ದರಾಮಯ್ಯ ಮೈಸೂರು: ಚುನಾವಣೆಗೆ ಮುನ್ನ ಜನರಿಗೆ ನೀಡಿದ ಪ್ರಣಾಳಿಕೆಗಳ ಭರವಸೆ ಈಡೇರಿಸುವುದು ರಾಜ್ಯಧರ್ಮ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ಮುಂದೆ ಓದಿ » August 30, 2023