ರಾಜಕೀಯ ಸೂಕ್ತ ಸಿಬ್ಬಂದಿ ನೀಡಿದಲ್ಲಿ ಸರ್ಕಾರಕ್ಕೆ ನನ್ನ ಸಲಾಂ: ಸಂತೋಷ ಹೆಗ್ಡೆ ಧಾರವಾಡ: ಲೋಕಾಯುಕ್ತಕ್ಕೆ ಸೂಕ್ತ ಸಿಬ್ಬಂದಿಯನ್ನು ನೀಡಬೇಕು. ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ನಾನು ಸಲಾಂ ಹೇಳುವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು. ಮಾಧ್ಯಮ ಮುಂದೆ ಓದಿ » September 12, 2022