ರಾಜಕೀಯ ಸಗಟು ಮದ್ಯ ಮಾರಾಟ ಮಳಿಗೆ ಸ್ಥಾಪನೆಯಲ್ಲಿ ಮೀಸಲಾತಿ ಬೆಂಗಳೂರು: ಸರ್ಕಾರದ ಕಾಮಗಾರಿ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನಿಗದಿಪಡಿಸಿರುವ ಮಾದರಿಯಲ್ಲಿ ಸಗಟು ಮದ್ಯ ಮಾರಾಟ ಮಳಿಗೆ ಸ್ಥಾಪನೆಯಲ್ಲೂ ಮೀಸಲಾತಿ ನೀಡಲು ಸಮಿತಿ ಮುಂದೆ ಓದಿ » February 23, 2024