ರಾಜಕೀಯ ರಮೇಶ ಜಾರಕಿಹೊಳಿ ಅವರು ಬಿಜೆಪಿ ತಿಂದು ಎಸೆದ ಬಾಳೆ ಎಲೆ: ಕಾಂಗ್ರೆಸ್ ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ತೀವ್ರಗೊಂಡಿರುವ ಭಿನ್ನಮತದ ಪರಿಣಾಮ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ತಿಂದು ಎಸೆದ ಬಾಳೆ ಮುಂದೆ ಓದಿ » January 20, 2025