ರಾಜಕೀಯ ನಾಯಕರೇ ನಡೆ ಮತ್ತು ನುಡಿಯಲ್ಲಿನ ಶುದ್ಧತೆಯೇ ನಿಮ್ಮ ಕೊಡುಗೆಯಾಗಿರಲಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷದವರು ತಮ್ಮ ಖಜಾನೆಯಿಂದ ಅನೇಕ ರೀತಿಯ ಕೊಡುಗೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇನ್ನು ವಿರೋಧ ಪಕ್ಷದವರು ಮುಂದೆ ನಾವು ಸರ್ಕಾರಕ್ಕೆ ಮುಂದೆ ಓದಿ » February 8, 2023