
ರಾಜಕೀಯ
ಭಾರತ ಜೋಡಿಸಲು ಭಾಷಾ ಸಮಾನತೆಯೂ ಅನುಷ್ಠಾನಗೊಳ್ಳಬೇಕು: ರಾಹುಲ್ ಗಾಂಧಿಗೆ ಕರವೇ ನಾರಾಯಣಗೌಡ ಪತ್ರ
ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಭಾರತವನ್ನು ಭಾವನಾತ್ಮಕವಾಗಿ ಜೋಡಿಸುವ