ರಾಜಕೀಯ ಬಗರ್ ಹುಕುಂ ದುರುಯೋಗ ಕುರಿತು ಕೃಷ್ಣ ಬೈರೇಗೌಡ ವಿಷಾಧ ಬೆಂಗಳೂರು: ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಾರಿಗೆ ತಂದಿರುವ ಬಗರ್ ಹುಕುಂ ಯೋಜನೆಯನ್ನು ಅನೇಕರು ಉದ್ದೇಶಪೂರ್ವಕವಾಗಿ ದುರುಪಯೋಗಗೊಳಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ವಿಷಾದ ವ್ಯಕ್ತಪಡಿಸಿದರು. ಸದನದಲ್ಲಿ ಮುಂದೆ ಓದಿ » February 19, 2024