ರಾಜಕೀಯ ಮಠಾಧೀಶರು ಸನ್ಯಾಸಿಗೆ ತಕ್ಕುದಲ್ಲದ ಅನೀತಿಯ, ಅನೈತಿಕ ಬದುಕನ್ನು ತ್ಯಜಿಸಲಿ: ರವಿಕೃಷ್ಣಾ ರೆಡ್ಡಿ ಬೆಂಗಳೂರು: ಯಾವಾಗ ಮಠಗಳು ಶಿಕ್ಷಣ ದಾಸೋಹವನ್ನು ಮರೆತು ಲಕ್ಷ ಅಥವ ಕೋಟಿ ರೂಪಾಯಿಗಳ ಕಪ್ಪುಹಣ ಪಡೆದು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳ ಮಾರಾಟಕ್ಕೆ ಇಳಿದವೋ, ಆಗಲೇ ರಾಜ್ಯದ ಮುಂದೆ ಓದಿ » September 2, 2022