ರಾಜಕೀಯ ಕೊಲೆಯಾಗುವವರು, ಕೊಲೆ ಮಾಡುವವರು ಮಾತ್ರ ಕೆಳ ಮಧ್ಯಮ ವರ್ಗದ ಜನ ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ? ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಮುಂದೆ ಓದಿ » July 28, 2022