ಬುಕ್ ಪ್ರಮೋಷನ್ ಈ ಪುಸ್ತಕದಲ್ಲಿ ಖಲೀಲ್ ಗಿಬ್ರಾನ್ ಜೀವಿಸಿದ್ದಾರೆ ಒಂದು ಜೀವಂತ ಪುಸ್ತಕ ಬಾರ್ಬರಾ ಯಂಗ್ ಬರೆದಿರೋ ಈ ಪುಸ್ತಕದಲ್ಲಿ ಖಲೀಲ್ ಗಿಬ್ರಾನ್ ಜೀವಿಸಿದ್ದಾರೆ… ನಮ್ಮೊಂದಿಗೆ ಜೀವಿಸುತ್ತಾರೆ. ಸದ್ಯ ನನ್ನ ಕೈಲಿರೋ ಅತ್ಯಂತ ಜೀವಂತ ಪುಸ್ತಕ ವಿದು. ಮುಂದೆ ಓದಿ » February 25, 2024