ದೇಶ – ವಿದೇಶ ಕನ್ನಡಿಗರಿಗಿಲ್ಲದ ನೆರವು ಕೀನ್ಯಾ ದೇಶಕ್ಕೆ ಏಕೆ?: ಸಿದ್ದರಾಮಯ್ಯ ಬೆಂಗಳೂರು: ಬರಗಾಲಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಪರಿಹಾರ ನೀಡಬೇಕೆಂದು ತಿಂಗಳುಗಳಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಇಲ್ಲಿಯ ವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ Narendra ಮುಂದೆ ಓದಿ » December 8, 2023