ರಾಜಕೀಯ ಬಿಜೆಪಿಯವರಿಗೆ ಬೇಕಾಗಿರುವುದು ಚುನಾವಣೆ, ಮತ: ಡಿ.ಕೆ.ಶಿವಕುಮಾರ್ ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಶಿಷ್ಟಾಚಾರ ಗೊತ್ತಿಲ್ಲ. ಬೇರೆ ಪಕ್ಷದ ನಾಯಕರುಗಳು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ವೋಟ್ ಅಷ್ಟೆ. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನಾಗಲಿ, ನನ್ನನ್ನಾಗಲಿ ನಾಡಪ್ರಭು ಕೆಂಪೇಗೌಡರ ಮುಂದೆ ಓದಿ » November 14, 2022