ರಾಜಕೀಯ ಒಂದು ಸಂಕಲನ ಪ್ರಕಟವಾಗದವರಿಗೂ ಕವನ ವಾಚನಕ್ಕೆ ಅವಕಾಶವೇಕೆ? ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿದೆ. ಇದು ಕಳೆದ ೨೦೨೦ರಲ್ಲಿ ನಡೆಯಬೇಕಾದ ಸಮ್ಮೇಳನವಾಗಿದ್ದು ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಹಲವಷ್ಟು ಬಾರಿ ಮುಂದೂಡಲಾಗಿದ್ದು ಕೊನೆಗೂ ಮುಂದೆ ಓದಿ » December 26, 2022