ರಾಜಕೀಯ ಲಂಚ, ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಅಭಿಯಾನ ಲಂಚಕೋರರು ಸ್ವದೇಶಿಯರನ್ನೇ ಸುಲಿಗೆ ಮಾಡುವ ಜನದ್ರೋಹಿಗಳು, ಸಾಮಾಜಿಕ ನ್ಯಾಯದ ಶತ್ರುಗಳು, ಭ್ರಷ್ಟರ ಅಡಿಯಾಳುಗಳು, ದುಷ್ಟವ್ಯವಸ್ಥೆಯ ರಕ್ಷಕರು, ನೆಲದ ಕಾನೂನನ್ನು ಪಾಲಿಸದೆ ಮತ್ತು ಜಾರಿ ಮಾಡದೆ ಸಂವಿಧಾನವನ್ನು ದುರ್ಬಲ ಮುಂದೆ ಓದಿ » February 3, 2025