#Karave #twitter #campaign #vaccine

ರಾಜಕೀಯ

ಕೇಂದ್ರದಿಂದ ತಾರತಮ್ಯ: ಲಸಿಕೆಯಲ್ಲೂ ಮೋಸ ಅಭಿಯಾನಕ್ಕೆ ಕರವೇ ಕರೆ

ಬೆಂಗಳೂರು: ಆಕ್ಸಿಜನ್, ಜೀವರಕ್ಷಕ ಔಷಧಿಗಳ ಹಂಚಿಕೆಯಲ್ಲಿ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವೆಸಗಿತು. ಈಗ ಕೋವಿಡ್ ಲಸಿಕೆ ಹಂಚಿಕೆಯಲ್ಲೂ ತಾರತಮ್ಯ ಎಸಗುತ್ತಿದೆ. ಇದೆಲ್ಲ ಅನ್ಯಾಯಗಳನ್ನು ಖಂಡಿಸಲು ನಾಳೆ ಸಂಜೆ

ಮುಂದೆ ಓದಿ »