ಬುಕ್ ಪ್ರಮೋಷನ್ ರಸಋಷಿಯ ಎರಡು ಮಹತ್ವದ ಕಾದಂಬರಿಗಳನ್ನು ಮತ್ತೊಮ್ಮೆ ಓದಬೇಕು… ಇದೊಂದು ಸಂಭ್ರಮದ ದಿನ ನನಗೆ. ರಸಋಷಿಯ ಎರಡು ಮಹತ್ವದ ಕಾದಂಬರಿಗಳನ್ನು ಮತ್ತೊಮ್ಮೆ ಓದಬೇಕು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದರೂ ಆಗಿರಲಿಲ್ಲ. ನಿರಂತರ ಓದಿಗೆ ಸತತ ಅಡ್ಡಿಬರುವಂತಹ ಆಧುನಿಕ ಮುಂದೆ ಓದಿ » April 1, 2025