ಸಂಸ್ಕೃತಿ ನಿರ್ಭೀತ ವ್ಯಕ್ತಿತ್ವದ ಕಾಮರೂಪಿ ಎಂ.ಎಸ್.ಪ್ರಭಾಕರ್ ಕಾಮರೂಪಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ ‘ಕಾಮರೂಪಿ’ ಎಂ.ಎಸ್.ಪ್ರಭಾಕರ್ ಇಂದು ನಮ್ಮನ್ನು ಅಗಲಿದ್ದಾರೆ. ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಎಂಬ ನವ್ಯ ಮುಂದೆ ಓದಿ » December 29, 2022