ಬುಕ್ ಪ್ರಮೋಷನ್ ಅಳಿಸಿ ಹೋಗಿರುವ ಕೋಟ್ಯಾಂತರ ದು:ಖಗೀತಗಳು ಗೆಳೆಯ ಜಯಕುಮಾರ್ ರವರ ‘ಕಾಡು ಹಾದಿಯ ಬೆಳಕಿನ ಜಾಡು’ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸೇರಿದ್ದ ಜನ ನೋಡಿದಾಗ ಡಾ. ಲೀಲಾ ಸಂಪಿಗೆ-ಜಯಕುಮಾರ್ ದಂಪತಿಯ ಜಗತ್ತು ಮುಂದೆ ಓದಿ » March 27, 2024