#Injured #Civilization #purushottamabilimale

ಸಂಸ್ಕೃತಿ

ಘಾಸಿಗೊಂಡ ನಾಗರಿಕತೆ: ಪುರುಷೋತ್ತಮ ಬಿಳಿಮಲೆ

ವಾಲ್ಮೀಕಿ ರಾಮಾಯಣದ ಕಿಷ್ಕಿಂದಾ ಕಾಂಡದ ಆರಂಭದ ಭಾಗದಲ್ಲಿ ರಾಮ ಲಕ್ಷ್ಮಣರನ್ನು ಹನುಮಂತ ಮೊದಲ ಬಾರಿಗೆ ಭೇಟಿಯಾಗುತ್ತಾನೆ.  ಹನುಮಂತನು ಅತ್ಯಂತ ವಿನಯದಿಂದ ತನ್ನನ್ನು ಎಷ್ಟು ಬೇಕೋ ಅಷ್ಟೇ ಮಾತುಗಳಿಂದ

ಮುಂದೆ ಓದಿ »