
ಬುಕ್ ಪ್ರಮೋಷನ್
ರಂಗ ಕೈರಳಿ ಎಂಬ ಕೇರಳದ ರಂಗಭೂಮಿಯ ಮಾಹಿತಿ ಕಣಜ:ಜಗದೀಶ್ ಕೊಪ್ಪ
ಕಿರಣ್ ಭಟ್ ಹೊನ್ನಾವರ ಮೂಲದವರಾಗಿದ್ದು ಕಳೆದ ಮೂರು ದಶಕಗಳಿಂದ ಹೊನ್ನಾವರ ಮತ್ತು ಶಿರಸಿಯ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಬಿ.ಎಸ್.ಎನ್.ಎಲ್. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರಂಗಭೂಮಿಯ ಮೇಲಿನ