ಹೆಚ್ಚು ಜನಪ್ರಿಯ ಸುದ್ದಿ 5 ದಿನಗಳವರೆಗೆ ತೀವ್ರ ಶಾಖದ ಅಲೆ: ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆ ರಾಜ್ಯದಲ್ಲಿ ಮೇ 01 ರಿಂದ ಮುಂದಿನ 5 ದಿನಗಳವರೆಗೆ ದಿನವಾರು ಶಾಖದ ಅಲೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಭಾರತ ಹವಮಾನ ಇಲಾಖೆ ಮುಂದೆ ಓದಿ » May 1, 2024