
ರಾಜಕೀಯ
ಪಿಎಸ್ಐ ಅಕ್ರಮ ನೇಮಕ: ಅಮೃತ್ ಪೌಲ್ ಪ್ರಾಸಿಕ್ಯೂಷನ್ಗೆ ಸರ್ಕಾರದ ಅನುಮತಿ
ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪೌಲ್ ಪ್ರಾಸಿಕ್ಯೂಷನ್ಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಸೇವೆಯಿಂದ ಅಮಾನತುಗೊಂಡು ಜೈಲಿನಲ್ಲಿರುವ