
ರಾಜಕೀಯ
ಅಕ್ರಮವಾಗಿ ಗಣೇಶ ದೇಗುಲ ನಿರ್ಮಾಣ: ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅನುಮತಿ ಇಲ್ಲದೇ, ಸರಿಯಾದ ಚೆಕ್ ಬಂದಿಯನ್ನು ಹೊಂದದೆ, ಅನಧಿಕೃತವಾಗಿ ಕಟ್ಟುತ್ತಿರುವ ಗಣೇಶ ದೇವಸ್ಥಾನವನ್ನು ನಿಲ್ಲಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಕೆಲವು ಬೋಧಕ ಬೋಧಕೇತರ