#IBPS #Exam #Kannada #HDKumaraswamy #JDS #Bank

ರಾಜಕೀಯ

ಕನ್ನಡದಲ್ಲೇ ಐಬಿಪಿಎಸ್‌ ಪರೀಕ್ಷೆ: ಕನ್ನಡದ ಮನಸ್ಸುಗಳಿಗೆ ಅಭಿನಂದನೆ ಎಂದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಐಬಿಪಿಎಸ್‌ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್‌ (ಆರ್‌ಆರ್‌ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡೂ ಈ ಬಾರಿ ಕನ್ನಡದಲ್ಲಿಯೂ ನಡೆಯಲಿವೆ. ಐಬಿಪಿಎಸ್‌ನ ನಡೆಯನ್ನು ನಾನು ಸ್ವಾಗತಿಸುತ್ತೇನೆ.

ಮುಂದೆ ಓದಿ »