ಅಪರಾಧ
ಸಾಲಬಾಧೆಯಿಂದ ಬೇಸತ್ತ ಕಲಬುರಗಿಯ ಕುಟುಂಬ ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ
ಬೆಂಗಳೂರು: ಅತಿಯಾದ ಸಾಲಬಾಧೆಯಿಂದ ಬೇಸತ್ತ ಕಲಬುರಗಿಯ ಕುಟುಂಬವೊಂದು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹೈದರಾಬಾದ್‌ನ ಮಿಯಾಪುರದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
