ರಾಜಕೀಯ ಮುಸ್ಲಿಮರ ಕಡೆಗಣನೆ ಹಿನ್ನೆಲೆ: ಕಸಾಪ ಕವಿಗೋಷ್ಠಿ ಅಧ್ಯಕ್ಷತೆ ನಿರಾಕರಿಸಿದ ಎಚ್.ಆರ್.ಸುಜಾತ ಎಚ್ ಆರ್ ಸುಜಾತಾ ಹಾವೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯಿಂದ ಹಿಂದೆ ಸರಿದಿದ್ದಾರೆ. ಪರಿಷತ್ತಿಗೆ ಬರೆದಿರುವ ಪತ್ರದ ಪೂರ್ಣ ಪಾಠ ಇಲ್ಲಿದೆ: ಮಾನ್ಯ ಅಧ್ಯಕ್ಷರು ಕನ್ನಡ ಸಾಹಿತ್ಯ ಮುಂದೆ ಓದಿ » December 31, 2022