
ಮಾಲ್ಗುಡಿ ಸ್ಪೆಷಲ್
ಯಾರ ಊಹೆಗೂ ನಿಲುಕದಂತೆ ಕಾಂಗ್ರೆಸ್ ಇಷ್ಟು ದೊಡ್ಡ ಗೆಲುವು ಸಾಧಿಸಿದ್ದಾದರೂ ಹೇಗೆ?
ಈ ಚುನಾವಣೆಯಲ್ಲಿ ನಾವು ನೂರಾ ಮೂವತ್ತು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದಿದ್ದರು ಸಿದ್ಧರಾಮಯ್ಯ, ನೂರಾ ನಲವತ್ತೊಂದು ನನ್ನ ನಂಬರು, ಬರೆದಿಟ್ಟುಕೊಳ್ಳಿ ಎಂದಿದ್ದರು ಡಿ.ಕೆ.ಶಿವಕುಮಾರ್. ರಾಜಕಾರಣಿಗಳು ಚುನಾವಣೆಗಳ ಸಂದರ್ಭದಲ್ಲಿ ಇಂಥ