
ರಾಜಕೀಯ
ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪಿನ ಮುಖ್ಯಾಂಶಗಳ ಅವಲೋಕನ
ಅಪೀಲು ಸಲ್ಲಿಸಿದ್ದ ಮುಸ್ಲಿಂ ಯುವತಿಯರು ’ಹಿಜಾಬ್ ನಮ್ಮ ಆಯ್ಕೆ’ಎಂದು ಸ್ಪಷ್ಟವಾಗಿ ಹೇಳಿದರೂ ಸಹ ಮೂರು ಸದಸ್ಯರ ಪೀಠವು ಅದನ್ನು ನಿರ್ಲಕ್ಷಿಸಿರುವುದು ಅಚ್ಚರಿಯಾಗುತ್ತದೆ. ಕರ್ನಾಟಕ ಸರಕಾರವು ತರಾತುರಿಯಲ್ಲಿ ಜಾರಿಗೊಳಿಸಿದ