ರಾಜಕೀಯ ಉಗ್ರರ ದಾಳಿ ಭೀತಿ: ಕರಾವಳಿಯಲ್ಲಿ ಹೈಅಲರ್ಟ್ ಮಂಗಳೂರು: ಉಗ್ರರು ಹಬ್ಬದ ಸಂದರ್ಭದಲ್ಲಿ ಭಾರೀ ಸ್ಪೋಟಕ್ಕೆ ಸಂಚು ರೂಪಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂದೆ ಓದಿ » September 18, 2021