
ಹೆಚ್ಚು ಜನಪ್ರಿಯ ಸುದ್ದಿ
ಕಾಡುವ ಕಟ್ಟಳೆಗಳು: ಲೈಂಗಿಕತೆ, ಪ್ರೀತಿ, ಧರ್ಮ
ಕಾಡುವ ಕಟ್ಟಳೆಗಳು ಮನುಷ್ಯನಿಗೆ ಮನಸ್ಸು ಸ್ವಾಭಾವಿಕ ಮತ್ತು ಆಲೋಚನೆಗಳು ಅಸ್ವಾಭಾವಿಕ. ಆದ್ದರಿಂದಲೇ ಸಂಘರ್ಷ. ಅದೇ ಅದರ ವಿಲಕ್ಷಣತೆ. ಸ್ವಾಭಾವಿಕವಾಗಿರುವ ಮನಸ್ಸಿನಲ್ಲಿ ಸ್ವಾಭಾವಿಕವಾದ ಆಲೋಚನೆಗಳೇ ಮೊದಲಿಗೆ ಹುಟ್ಟುವುದು. ಆ