ಮಾಲ್ಗುಡಿ ಸ್ಪೆಷಲ್ ಬಿಜೆಪಿಗೆ ಯಾಕೆ ನಮ್ಮ ರಾಷ್ಟ್ರಧ್ವಜದ ಮೇಲೆ ತಾತ್ಸಾರ? ಗೋಳ್ವಾಲ್ಕರ್ ನಿಲುವೇನು? ಆರೆಸ್ಸೆಸ್ ಹಠವೇನು? ಮಂಡ್ಯದ ಕೆರೆಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಸ್ಥಂಭದಲ್ಲಿ ಭಗವಾ ಧ್ವಜ ಹಾರಿಸಬೇಕೆಂದು ಬಿಜೆಪಿ ಗಲಭೆ ಸೃಷ್ಟಿಸುತ್ತಿದೆ. ತಮ್ಮನ್ನು ತಾವು ಅಪ್ರತಿಮ ದೇಶಭಕ್ತರು ಎಂದು ಮುಂದೆ ಓದಿ » January 30, 2024