ಜಿಲ್ಲಾ ಸುದ್ದಿ ನ. 20 ರಂದು ಕುಂದಗೋಳ, ಅಳ್ನಾವರದಲ್ಲಿ ಕುಂದುಕೊರತೆ ಸಭೆ ಧಾರವಾಡ: ಧಾರವಾಡ ಕರ್ನಾಟಕ ಲೋಕಾಯುಕ್ತ ಪೊಲೀಸ್ ಕಛೇರಿಯ ಪೊಲೀಸ್ ಅಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ನವೆಂಬರ್ 20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಂದೆ ಓದಿ » November 13, 2023