#govt #cuts #annabahagya #ration

ರಾಜಕೀಯ

ಅನ್ನಭಾಗಕ್ಕೆ ಮತ್ತೊಂದು ಸುತ್ತಿನ ಕಡಿತ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಕೊಡಲಾಗುತ್ತಿರುವ ಅಕ್ಕಿಯಲ್ಲಿ ಕಡಿತಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತಂದಿದ್ದ ಈ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 7ಕೆಜಿ ಅಕ್ಕಿ, ಗೋದಿಯನ್ನು ನ್ಯಾಯಬೆಲೆ

ಮುಂದೆ ಓದಿ »