#govt #committed #land #langauge #water #vsomanna

ರಾಜಕೀಯ

ನಾಡಿನ ಜಲ, ನೆಲ, ಭಾಷೆ ರಕ್ಷಣೆಗೆ ಸರ್ಕಾರ ಕಟಿಬದ್ಧ: ವಿ.ಸೋಮಣ್ಣ

ಬೆಂಗಳೂರು: ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಶಾಸಕರ ಕಛೇರಿ ಅವರಣದಲ್ಲಿ 2023ರ ಕ್ಯಾಲೆಂಡರ್ ಬಿಡುಗಡೆ ಮತ್ತು ಲೇಖಕಿ ಡಾ.ತಮಿಳ್ ಸೆಲ್ವಿರವರಿಗೆ ಅಭಿನಂದನಾ ಸಮಾರಂಭ ನಡೆಯಿತು.   ವಸತಿ

ಮುಂದೆ ಓದಿ »