
ರಾಜಕೀಯ
ದೇಶವನ್ನು ರಾಮರಾಜ್ಯ ಅಲ್ಲ, ರಾವಣ ರಾಜ್ಯ ಮಾಡಲು ಸರ್ಕಾರ ಹೊರಟಿದೆ: ಎಸ್. ವರಲಕ್ಷ್ಮಿ
ಬೆಂಗಳೂರು: ಕಾರ್ಮಿಕ ವರ್ಗ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಆದರೆ, ಆಳುವ ಸರ್ಕಾರ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳನ್ನು ನಿರ್ನಾಮಮಾಡಲು ಮುಂದಾಗಿದೆ. ಕಾರ್ಮಿಕರ