
ಸಂಸ್ಕೃತಿ
ಮಹಿಳೆ ಸ್ವತಂತ್ರವಾಗಿ ಆಲೋಚಿಸದಂತೆ ತಡೆಯಲಾಗುತ್ತದೆ: ಗೀತಾ ಸುರತ್ಕಲ್
ಮಂಗಳೂರು: ಮಹಿಳೆ ಇಂದು ಎಲ್ಲಾ ರೀತಿಯಲ್ಲೂ ಅಡೆತಡೆಗಳನ್ನು ಎದುರಿಸುತ್ತಿದ್ದಾಳೆ. ಕೆಲಸದ ಸ್ಥಳ ಇರಬಹುದು, ಸಾರ್ವಜನಿಕ ಜೀವನದಲ್ಲಿ ಇರಬಹುದು, ಆಕೆ ಸ್ವತಂತ್ರವಾಗಿ ಆಲೋಚಿಸದಂತೆ, ನಡೆದುಕೊಳ್ಳದಂತೆ ತಡೆಯಲಾಗುತ್ತದೆ. ಇಂತಹ ಸವಾಲುಗಳನ್ನು
