ಬುಕ್ ಪ್ರಮೋಷನ್ ಮರಣಾನಂತರವೂ ವಿರೋಧಗಳನ್ನು ಎದುರಿಸುತ್ತಿರುವ ಜಗತ್ತಿನ ಏಕೈಕ ಜೀವವೆಂದರೆ ಗಾಂಧೀಜಿ ಇದೀಗ ಮಹಾತ್ಮನ ಪುತ್ರ ಹಾಗೂ ಗಾಂಧಿಗಿರಿಯ ಫಸಲುಗಳು ಈ ಎರಡೂ ಕೃತಿಗಳು ಸಪ್ನ ಬುಕ್ ಹೌಸ್ ಮೂಲಕ ನಾಲ್ಕನೆಯ ಮುದ್ರಣ ಕಂಡಿವೆ. ಗಾಂಧಿಯವರ ಕುರಿತಾಗಿ ವಿಷ ಉಗುಳುವುದೇ ಮುಂದೆ ಓದಿ » April 10, 2023