ರಾಜಕೀಯ ಶಾಲಾ ಮಕ್ಕಳ ಜೊತೆಯಲ್ಲಿ ಗಂಧದಗುಡಿ ಚಿತ್ರ ವೀಕ್ಷಣೆ ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ, ಕಮಲಾ ನಗರದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸ್ಥಳೀಯ ನಾಯಕ ಎಮ್.ಶಿವರಾಜು, ಗಂಗಾಧರೇಶ್ವರ ಪ್ರಾಥಮಿಕ ಮತ್ತು ಫ್ರೌಡಶಾಲೆಯ 500ಕ್ಕೂ ಹೆಚ್ಚು ಮಕ್ಕಳಿಗೆ ಕರ್ನಾಟಕ ಮುಂದೆ ಓದಿ » November 10, 2022