ಜಿಲ್ಲಾ ಸುದ್ದಿ
ನವವೃಂದಾವನ ಗಡ್ಡೆ ಸರ್ವೆ ನಂಬರ್ 192ರ ಜಮೀನಿನ ಸರ್ವೆ ಹೊಸದಾಗಿ ನಡೆಸಿ: ಹೈಕೋರ್ಟ್
ಬೆಂಗಳೂರು: ಹಲವು ದಶಕಗಳಿಂದ ಉತ್ತರಾದಿ ಮಠ ಹಾಗೂ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ನಡುವಿನ ಕೊಪ್ಪಳದ ಆನೆಗುಂದಿಯ ನವವೃಂದಾವನದ ಭೂ ಮಾಲಿಕತ್ವದ ವಿವಾದದ ಬಗೆಹರಿಯುವ ನಿಟ್ಟಿನಲ್ಲಿ ನಿರ್ಣಾಯಕ ತೀರ್ಮಾನವೊಂದು