ಮಾಲ್ಗುಡಿ ಸ್ಪೆಷಲ್ ಬಿಜೆಪಿಗರ ಹಾರಾಟವೂ, ‘Exhibitionism’ ಎಂಬ ಮನೋಲೈಂಗಿಕ ಅಪಸವ್ಯವೂ ನಿನ್ನೆ ಸದನದಲ್ಲಿ ಬಿಜೆಪಿ ಶಾಸಕರು ತೋರಿದ ಅತಿರೇಕವಿದೆಯಲ್ಲಾ, ಅದು ನಿಜಕ್ಕೂ ಅಗತ್ಯವಿತ್ತಾ? ರಾಜ್ಯದ ಜನರ ಯಾವ ಕಾಳಜಿಗಾಗಿ ಅವರು ಅಷ್ಟೆಲ್ಲಾ ಹಾರಾಡಿ ರಾದ್ಧಾಂತ ಮಾಡಿದರು? ಸದನ ಎಂದರೆ ಮುಂದೆ ಓದಿ » July 20, 2023