ಅಪರಾಧ 61 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಭದ್ರತಾ ಸಿಬ್ಬಂದಿ ಮೃತ ಮುಂಬೈ: ಮುಂಬೈನ ಕರಿ ರಸ್ತೆಯಲ್ಲಿರುವ 61 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಲಿಯಾದ ವ್ಯಕ್ತಿಯನ್ನು ಅರುಣ್ ತಿವಾರಿ (30) ಎಂದು ಗುರುತಿಸಲಾಗಿದೆ. ಮುಂದೆ ಓದಿ » October 22, 2021