ರಾಜಕೀಯ ಕಾಂತರಾಜ ವರದಿ ಪಡೆಯಲು ಮುಂದಾದರೆ ಪಕ್ಷ ಉಗ್ರ ಹೋರಾಟ ನಡೆಸಲಿದೆ: ಆರ್.ಅಶೋಕ್ ಬೆಂಗಳೂರು: ವಿವಾದಿತ ಕಾಂತರಾಜ ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮುಂದೆ ಓದಿ » November 23, 2023