ರಾಜಕೀಯ “ಬ್ಯಾಂಕ್ ಉಳಿಸಿ, ದೇಶ ಉಳಿಸಿ”ಪ್ರಚಾರಾಂದೋಲನಕ್ಕೆ ರೈತರು, ಕಾರ್ಮಿಕರ ಬೆಂಬಲ ದೆಹಲಿ: ನವೆಂಬರ್ 30ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಆರಂಭವಾದ ಸಾರ್ವಜನಿಕ ವಲಯದ ಬ್ಯಾಂಕುಗಳ ನೂರಾರು ಅಧಿಕಾರಿಗಳು ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಪ್ರದರ್ಶನ ನಡೆಸಿದರು. ಕಾರ್ಮಿಕ ಸಂಘಟನೆಗಳ ಮುಂದೆ ಓದಿ » December 1, 2021