ಮಾಲ್ಗುಡಿ ಸ್ಪೆಷಲ್ ಅಂಬೇಡ್ಕರ್ ಅವರ ಹೆಸರೇ ರೋಮಾಂಚನ, ಕಿಚ್ಚು ಮೂಡಿಸುವಂತಹ ಒಂದು ಶಕ್ತಿ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ತಾರತಮ್ಯ, ಶೋಷಣೆಯ ವಿರುದ್ಧ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು, ಶೋಷಿತರ ಪಾಲಿನ ದನಿಯಾದವರು. ಅವರ ಪರಿಶ್ರಮದಿಂದ ಸೃಷ್ಟಿಯಾದ ಸಂವಿಧಾನದಡಿ ಇಂದಿನ ಮುಂದೆ ಓದಿ » April 14, 2025