ರಾಜಕೀಯ ಪರಿಸರ ಕಾಳಜಿ ಇಲ್ಲದ ನಾವು ವಿನಾಶದತ್ತ ಸಾಗುತ್ತಿದ್ದೇವೆ! ವಿಜಯಪುರದ ಬಂಜಾರಾ ಕ್ರಾಸ್ ಬಳಿ ಹೀಗೆ ನಿರ್ದಯವಾಗಿ ಮರಗಳನ್ನು ಕೊಲ್ಲಲಾಗುತ್ತಿದೆ. ನೆಲಕ್ಕೆ ಬಿದ್ದ ಬೃಹತ್ ತೆಂಗಿನ ಮರದಿಂದ ಜನ ಕಾಯಿಗಳನ್ನು ಹಿರಿಯುತ್ತಿದ್ದರು. ಇದು ಸತ್ತ ತಾಯೊಬ್ಬಳ ಗರ್ಭದಿಂದ ಮುಂದೆ ಓದಿ » December 18, 2022