#Election #budget #presented #February #Bommai

ರಾಜಕೀಯ

ಫೆ.17ರಂದು ಎಲೆಕ್ಷನ್ ಬಜೆಟ್ ಮಂಡನೆಯಾಗಲಿದೆ: ಬೊಮ್ಮಾಯಿ

ಬೆಂಗಳೂರು: ಮುಂದಿನ ತಿಂಗಳ ಫೆಬ್ರವರಿ 17ರಂದು ಪ್ರಸ್ತಕ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಮುಂಬರುವ ಚುನಾವಣೆಗೆ ಇದು ಎಲೆಕ್ಷನ್ ಬಜೆಟ್ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮುಂದೆ ಓದಿ »