ಹೆಚ್ಚು ಜನಪ್ರಿಯ ಸುದ್ದಿ ವಾಹನಗಳ ಕಳ್ಳತನ ದೂರು ದಾಖಲಿಸಲು ಇ-ಎಫ್.ಐ.ಆರ್. ಬೆಂಗಳೂರು: ಕಳ್ಳತನವಾಗುವ ವಾಹನಗಳ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ. ಏಕೆಂದರೆ ರಾಜ್ಯ ಪೊಲೀಸ್ ಇಲಾಖೆಯು ಇದೇ ಮೊದಲ ಬಾರಿಗೆ ಇ-ಎಫ್ಐಆರ್ ವ್ಯವಸ್ಥೆಯನ್ನ ಪರಿಚಯಸಿದೆ. ಮುಂದೆ ಓದಿ » September 15, 2023