ಜಿಲ್ಲಾ ಸುದ್ದಿ ಮಕ್ಕಳಲ್ಲಿ ಭೇದಿ ಮತ್ತು ಅತಿಸಾರ ತಡೆಯಲು ಕಾಳಜಿ ವಹಿಸಿ ಬಳ್ಳಾರಿ: 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ತೀವ್ರತರ ಅತಿಸಾರ ಭೇದಿಯನ್ನು ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಮಹಾನಗರ ಪಾಲಿಕೆ ಮುಂದೆ ಓದಿ » November 16, 2023