ಅಪರಾಧ
ಹೊಸ ವರ್ಷದಲ್ಲಿ ಮಾದಕ ವಸ್ತು ಬಳಕೆಗೆ ಸಿದ್ಧತೆ: ಡ್ರಗ್ ಪೆಡ್ಲರ್ ಗಳ ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸವರ್ಷದ ಭರ್ಜರಿ ತಯಾರಿ ಆರಂಭಗೊಂಡಿದೆ. ಸಂಭ್ರಮಾಚರಣೆ ಹೆಸರಿನಲ್ಲಿ ಹಲವು ಕಡೆ ಡ್ರಗ್ಸ್ ಪಾರ್ಟಿ ಆಯೋಜಿಸಲಾಗುತ್ತಿದೆ ಎಂಬ ಮಾಹಿತಿ ನಗರ ಪೊಲೀಸರನ್ನು ತಲುಪಿದೆ.

ಬೆಂಗಳೂರು: ಮಾದಕ ವಸ್ತುಗಳ ಸಾಗಾಣೆ, ಸರಬರಾಜು, ಮಾರಾಟ, ಸೇವನೆ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು 14 ಮಂದಿ ಅಂತರಾಷ್ಟ್ರೀಯ ಡ್ರಗ್‍ಪೆಡ್ಲರ್ ಗಳನ್ನು ಬಂಧಿಸುವ ಮೂಲಕ ಅತ್ಯಂತ