
ಮಾಲ್ಗುಡಿ ಸ್ಪೆಷಲ್
ಮೋದಿ ಭಕ್ತನ ಬರಗಾಲವೂ, ಸಿದ್ರಾಮಯ್ಯನ ಮಳೆಗಾಲವೂ
ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಅಚಾನಕ್ಕಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಗೆಳೆಯನ ಮುಖ ಕಾಣಿಸಿತು. ಇತ್ತೀಚಿನ ದಿನಗಳಲ್ಲಿ ಅವ ನನ್ನ ಗೆಳೆಯನಿಗಿಂತ ಹೆಚ್ಚಾಗಿ, ಮೋದಿಯ ಭಕ್ತನಾಗಿಯೇ ಗೋಚರಿಸುತ್ತಾನೆ. ರಾಜಕಾರಣಕ್ಕಾಗಿ ಗೆಳೆತನವನ್ನು ಕಡಿದುಕೊಳ್ಳಲಿಕ್ಕಾಗುತ್ತದೆಯೇ?